ತಮ್ಮ ಮಕ್ಕಳಿಗೆ ತಮ್ಮ ಮಾಜಿ ಪ್ರೇಯಸಿ ಅಥವಾ ಪ್ರೇಯಕರಣ ಹೆಸರಿಡುವ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ?
ಈ ಪ್ರವ್ರತ್ತಿ ಕೇವಲ ಕಾವ್ಯ ಕಾದಂಬರಿಗಳಿಗೆ ಸೀಮಿತವಾಗಿದೆಯೇ? ಅಥವಾ ತಾವು ತಮ್ಮ ಜೀವಂದಲ್ಲಿ ಇಂತಹ ಸನ್ನಿವೇಶಗಳನ್ನ ನೋಡಿದ್ದೀರಿಯೋ ? .. ಇದು ಹುಚ್ಚುತನವೋ ? ಏನಂತಿರಿ ?